ಅರ್ಜುನನಿಗೆ ‘ಗುಡಾಕೇಶ’ ಎಂಬ ಹೆಸರು ಬರಲು ಕಾರಣವೇನು ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ
ವಾಸ್ತವದಲ್ಲಿ ನಿದ್ರೆಗೂ ಮನಸ್ಸಿಗೂ ನೇರ ಸಂಬಂಧವಿದೆ. ಮನಸ್ಸಿನ ಮೇಲೆ ನಿಯಂತ್ರಣವಿದ್ದರೆ ಬೇಕೆಂದಾಗ ನಿದ್ರೆ ಮಾಡಬಹುದು ಮಾತ್ರವಲ್ಲ, ಬೇಡವೆಂದಾಗ ನಿದ್ರೆಯನ್ನು ದೂರವಿಡಲೂಬಹುದು.