ಇಂಗು ತಿಂದವ ಮಂಗನಲ್ಲ! ಇಂಗು ತಿಂದ್ರೆ ಆರೋಗ್ಯಕ್ಕೆ ಎಷ್ಟೊಂದು ಲಾಭಗಳಿವೆ ಗೊತ್ತಾ?
ಜನರಿಗೆ ಚಿರಪರಿಚಿತವಾಗಿರುವ ಇಂಗು ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುವ ಗುಣವನ್ನು ಹೊಂದಿದೆ.
ಜನರಿಗೆ ಚಿರಪರಿಚಿತವಾಗಿರುವ ಇಂಗು ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುವ ಗುಣವನ್ನು ಹೊಂದಿದೆ.
ಒಂದು ಚಮಚ ಇಂಗು ಹಾಗೂ ಒಂದು ಚಮಚ ಒಣ ಶುಂಠಿಯ ಪುಡಿಯನ್ನುಜೇನುತುಪ್ಪದಲ್ಲಿ ಬೆರೆಸಿ ಗಟ್ಟಿಯಾದ ಉಂಡೆ ಮಾಡಿ ಅದನ್ನು ಬಾಯಲ್ಲಿಟ್ಟುಕೊಂಡು ಅದರ ರಸ ಕುಡಿಯುವುದರಿಂದ ಇದು ಶ್ವಾಸಕೋಶಕ್ಕೆ ...