Tag: Asar Mahal

ಅಚ್ಚರಿಗಳ ಆಗರ ಕಪ್ಪು ತಾಜ್ ಮಹಲ್ ಎಂದೇ ಪ್ರಸಿದ್ಧವಾದ ‘ಇಬ್ರಾಹಿಂ ರೋಜಾ’!

ಅಚ್ಚರಿಗಳ ಆಗರ ಕಪ್ಪು ತಾಜ್ ಮಹಲ್ ಎಂದೇ ಪ್ರಸಿದ್ಧವಾದ ‘ಇಬ್ರಾಹಿಂ ರೋಜಾ’!

ತಾಜ್ ಮಹಲ್(Tajmahal) ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಆಗ್ರಾದಲ್ಲಿರುವ ಈ ಪ್ರಸಿದ್ಧ ಪ್ರೇಮಸ್ಮಾರಕ ವಿಶ್ವದ ಏಳು ಅದ್ಭುತಗಳಲ್ಲಿ ಒಂದು.