Tag: assembly election 2023

ಎಲ್ಲರ ಚಿತ್ತ ದೆಹಲಿಯತ್ತ : ಸಿಎಂ ಯಾರು ಎಂಬುದನ್ನು ನಿರ್ಧರಿಸಲಿದೆ ಹೈಕಮಾಂಡ್

ಎಲ್ಲರ ಚಿತ್ತ ದೆಹಲಿಯತ್ತ : ಸಿಎಂ ಯಾರು ಎಂಬುದನ್ನು ನಿರ್ಧರಿಸಲಿದೆ ಹೈಕಮಾಂಡ್

ಶಾಸಕರ ಅಭಿಪ್ರಾಯಕ್ಕಿಂತ ಮುಖ್ಯವಾಗಿ ಹೈಕಮಾಂಡ್ (High Command) ಸಿಎಂ ಯಾರು ಎನ್ನುವುದನ್ನು ನಿರ್ಧರಿಸಬೇಕು ಎಂದು ಪಟ್ಟು ಹಿಡಿಡಿದ್ದಾರೆ ಡಿಕೆ ಶಿವಕುಮಾರ್.

ಬೊಮ್ಮಾಯಿ ಸರ್ಕಾರದ ಘಟಾನುಘಟಿ ನಾಯಕರಿಗೆ ಸೋಲು : 14 ಸಚಿವರನ್ನು ಮನೆಗೆ ಕಳಿಸಿದ ಮತದಾರ;

ಬೊಮ್ಮಾಯಿ ಸರ್ಕಾರದ ಘಟಾನುಘಟಿ ನಾಯಕರಿಗೆ ಸೋಲು : 14 ಸಚಿವರನ್ನು ಮನೆಗೆ ಕಳಿಸಿದ ಮತದಾರ;

ಎರಡು ಪ್ರತ್ಯೇಕ ಕ್ಷೇತ್ರಗಳಲ್ಲಿ ಸಚಿವ ವಿ ಸೋಮಣ್ಣ (V.Somanna) ಗೆಲುವು ಸಾಧಿಸಲು ವಿಫಲರಾಗಿದ್ದರೆ, ಕನಕಪುರದಲ್ಲಿ ಆರ್ ಅಶೋಕ್ ಗಮನಾರ್ಹ ಸೋಲು ಅನುಭವಿಸಿದ್ದಾರೆ.

ನೀವು ಮನೆಮನೆಗೆ ಹೋಗಿ ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸಿ : ಕಾಂಗ್ರೆಸ್ಗೆ ಯಡಿಯೂರಪ್ಪ ಆಗ್ರಹ

ನೀವು ಮನೆಮನೆಗೆ ಹೋಗಿ ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸಿ : ಕಾಂಗ್ರೆಸ್ಗೆ ಯಡಿಯೂರಪ್ಪ ಆಗ್ರಹ

ಅಭಿವೃದ್ಧಿ ವಿಚಾರದಲ್ಲಿ ಸರ್ಕಾರವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಕಾಂಗ್ರೆಸ್ ಪಕ್ಷದೊಂದಿಗೆ ಬಿಜೆಪಿ (BJP) ವಿರೋಧ ಪಕ್ಷವಾಗಿ ಸಹಕರಿಸಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ : ಕಾಂಗ್ರೆಸ್‌ 136, ಬಿಜೆಪಿ 65, ಜೆಡಿಎಸ್‌ 19, ಇತರರು 4 ಸ್ಥಾನಗಳಲ್ಲಿ ಗೆಲುವು

ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ : ಕಾಂಗ್ರೆಸ್‌ 136, ಬಿಜೆಪಿ 65, ಜೆಡಿಎಸ್‌ 19, ಇತರರು 4 ಸ್ಥಾನಗಳಲ್ಲಿ ಗೆಲುವು

ಕಾಂಗ್ರೆಸ್‌ 136 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಅತಂತ್ರವೋ, ಸ್ಥಿರವೋ ಎಂಬ ಗೊಂದಲದಲ್ಲಿದ್ದ ಮತದಾರರಿಗೆ ಈಗ ಸ್ವಷ್ಟ ಚಿತ್ರಣ ಸಿಕ್ಕಿದೆ.

ಯಾವ ವಿಧಾನ ಸಭಾ ಕ್ಷೇತ್ರಗಳಲ್ಲಿ ಯಾರೆಲ್ಲ ಸೋತಿದ್ದಾರೆ, ಗೆದ್ದಿದ್ದಾರೆ ಚುನಾವಣಾ ಫಲಿತಾಂಶದ ತಕ್ಷಣದ ಅಪ್​ಡೇಟ್ ಇಲ್ಲಿದೆ

ಯಾವ ವಿಧಾನ ಸಭಾ ಕ್ಷೇತ್ರಗಳಲ್ಲಿ ಯಾರೆಲ್ಲ ಸೋತಿದ್ದಾರೆ, ಗೆದ್ದಿದ್ದಾರೆ ಚುನಾವಣಾ ಫಲಿತಾಂಶದ ತಕ್ಷಣದ ಅಪ್​ಡೇಟ್ ಇಲ್ಲಿದೆ

ರಾಜ್ಯದ ಪ್ರತಿಯೊಂದು ಕ್ಷೇತ್ರದ ಫಲಿತಾಂಶವೂ ಅತ್ಯಂತ ಮಹತ್ವದ್ದೆನಿಸಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಹೊರಬಿದ್ದಿದ್ದು,

ಚಿಕ್ಕಮಗಳೂರು, ಕಾರ್ಕಳ ಪುತ್ತೂರು , ಬೆಂಗಳೂರು ದಕ್ಷಿಣದ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶದ ತಕ್ಷಣದ ಅಪ್​ಡೇಟ್ ಇಲ್ಲಿದೆ

ಚಿಕ್ಕಮಗಳೂರು, ಕಾರ್ಕಳ ಪುತ್ತೂರು , ಬೆಂಗಳೂರು ದಕ್ಷಿಣದ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶದ ತಕ್ಷಣದ ಅಪ್​ಡೇಟ್ ಇಲ್ಲಿದೆ

ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ 510 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಹಾವೇರಿ,ಚಾಮರಾಜನಗರ,ಅಥಣಿ,ಚಾಮುಂಡೇಶ್ವರಿ ಜಿಲ್ಲೆಯ ಚುನಾವಣಾ ಫಲಿತಾಂಶದ ತಕ್ಷಣದ ಅಪ್​ಡೇಟ್ಇಲ್ಲಿದೆ

ಹಾವೇರಿ,ಚಾಮರಾಜನಗರ,ಅಥಣಿ,ಚಾಮುಂಡೇಶ್ವರಿ ಜಿಲ್ಲೆಯ ಚುನಾವಣಾ ಫಲಿತಾಂಶದ ತಕ್ಷಣದ ಅಪ್​ಡೇಟ್ಇಲ್ಲಿದೆ

ರಾಜ್ಯದ ಪ್ರತಿಯೊಂದು ಕ್ಷೇತ್ರದ ಫಲಿತಾಂಶವೂ ಅತ್ಯಂತ ಮಹತ್ವದ್ದೆನಿಸಿದೆ. ಅತ್ಯಂತ ಪ್ರಮುಖವಾದ ಕ್ಷೇತ್ರಗಳ ಕುತೂಹಲಕರವಾದ ಫಲಿತಾಂಶದ ಮಾಹಿತಿ ಇಲ್ಲಿ ನಿಮಗೆ ಸಿಗಲಿದೆ.

ಮುನ್ನಡೆಯಲ್ಲಿ 100 ಸ್ಥಾನ ದಾಟಿದ ಕಾಂಗ್ರೆಸ್​ : ಶತಕ ಬಾರಿಸಿದ ಕಾಂಗ್ರೆಸ್​ : ಹಿನ್ನಡೆ ಸಾಧಿಸಿರುವ ಅನೇಕ ನಾಯಕರು

ಮುನ್ನಡೆಯಲ್ಲಿ 100 ಸ್ಥಾನ ದಾಟಿದ ಕಾಂಗ್ರೆಸ್​ : ಶತಕ ಬಾರಿಸಿದ ಕಾಂಗ್ರೆಸ್​ : ಹಿನ್ನಡೆ ಸಾಧಿಸಿರುವ ಅನೇಕ ನಾಯಕರು

ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 10 ರಂದು ಒಟ್ಟು 58,545 ಮತಗಟ್ಟೆಗಳಲ್ಲಿ ನಡೆದಿತ್ತು.ಈ ಚುನಾವಣೆಯ ಫಲಿತಾಂಶವು ಇದೀಗ ನಡೆಯುತ್ತಿದೆ.

Page 1 of 2 1 2