Tag: assembly election 2023

ಮುನ್ನಡೆಯಲ್ಲಿ 100 ಸ್ಥಾನ ದಾಟಿದ ಕಾಂಗ್ರೆಸ್​ : ಶತಕ ಬಾರಿಸಿದ ಕಾಂಗ್ರೆಸ್​ : ಹಿನ್ನಡೆ ಸಾಧಿಸಿರುವ ಅನೇಕ ನಾಯಕರು

ಮುನ್ನಡೆಯಲ್ಲಿ 100 ಸ್ಥಾನ ದಾಟಿದ ಕಾಂಗ್ರೆಸ್​ : ಶತಕ ಬಾರಿಸಿದ ಕಾಂಗ್ರೆಸ್​ : ಹಿನ್ನಡೆ ಸಾಧಿಸಿರುವ ಅನೇಕ ನಾಯಕರು

ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 10 ರಂದು ಒಟ್ಟು 58,545 ಮತಗಟ್ಟೆಗಳಲ್ಲಿ ನಡೆದಿತ್ತು.ಈ ಚುನಾವಣೆಯ ಫಲಿತಾಂಶವು ಇದೀಗ ನಡೆಯುತ್ತಿದೆ.

ಅಂಚೆ ಮತಗಳ ಎಣಿಕೆ ಮುಗಿದಿದ್ದು, ಹಿರಿಯರ ಮತ ಎಣಿಕೆ ಪ್ರಾರಂಭ : ಇವಿಎಂ ಮತ ಎಣಿಕೆ ಕೂಡ ಭರದಿಂದ ಸಾಗುತ್ತಿದೆ

ಅಂಚೆ ಮತಗಳ ಎಣಿಕೆ ಮುಗಿದಿದ್ದು, ಹಿರಿಯರ ಮತ ಎಣಿಕೆ ಪ್ರಾರಂಭ : ಇವಿಎಂ ಮತ ಎಣಿಕೆ ಕೂಡ ಭರದಿಂದ ಸಾಗುತ್ತಿದೆ

ಬೆಳೆಗ್ಗೆ 10 ಗಂಟೆ ವೇಳೆಗೆ ಮೊದಲ ಸಂಪೂರ್ಣ ಚಿತ್ರಣ ಸಿಗುವ ಸಾಧ್ಯತೆಯಿದೆ. ಮತ ಎಣಿಕೆ ಕಾರ್ಯವು ಈ ಹಿಂದೆ ಅಂಚೆ ಮತಗಳ ಎಣಿಕೆ ಮೂಲಕ ಆರಂಭವಾಗುತ್ತಿತ್ತು.

ವ್ಹೀಲ್ ಚೇರ್ ನಲ್ಲಿ ಬಂದು ಮತದಾನ ಪದ್ಮಶ್ರೀ ಸುಕ್ರಜ್ಜಿ : 82ರ ಹರೆಯದಲ್ಲೂ ಎಲ್ಲರಿಗೂ ಮಾದರಿ

ವ್ಹೀಲ್ ಚೇರ್ ನಲ್ಲಿ ಬಂದು ಮತದಾನ ಪದ್ಮಶ್ರೀ ಸುಕ್ರಜ್ಜಿ : 82ರ ಹರೆಯದಲ್ಲೂ ಎಲ್ಲರಿಗೂ ಮಾದರಿ

ಸುಕ್ರಿಜ್ಜಿ ಸೊಂಟದ ನೋವಿನಿಂದ ಬಳಲುತ್ತಿದ್ದಾರೆ, ಆದರೂ ನಡೆಯಲು ಕಷ್ಟವಾಗಿರುವ ಸಂದರ್ಭದಲ್ಲಿ ಸಹ ವೀಲ್ ಚೇರ್ ಮೂಲಕ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.

ಯುವಕ, ಯುವತಿಯರಿಗೆ ಪಬ್, ಬಾರ್ ನಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡ್ಬೇಕಾ? : ಯುವಜನಾಂಗದ ಬಗ್ಗೆ ಅನಂತ್ ನಾಗ್ ಬೇಸರ

ಯುವಕ, ಯುವತಿಯರಿಗೆ ಪಬ್, ಬಾರ್ ನಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡ್ಬೇಕಾ? : ಯುವಜನಾಂಗದ ಬಗ್ಗೆ ಅನಂತ್ ನಾಗ್ ಬೇಸರ

ಯುವ ಜನಾಂಗ ಮತದಾನ (Polling) ಕೇಂದ್ರದತ್ತ ಸುಳಿಯದೇ ಇರುವುದು,ಮತ್ತು ಗೈರುಹಾಜರಿಯಿಂದ ಅನೇಕರು ಅಸಮಾಧಾನಗೊಂಡಿದ್ದಾರೆ,

ಎಲೆಕ್ಷನ್‌ 2023 : ಮತ ಚಲಾಯಿಸಿದ ನಂತರ ಸಾವನ್ನಪಿದವರು ಎಷ್ಟು ಮಂದಿ ಗೊತ್ತಾ ?

ಎಲೆಕ್ಷನ್‌ 2023 : ಮತ ಚಲಾಯಿಸಿದ ನಂತರ ಸಾವನ್ನಪಿದವರು ಎಷ್ಟು ಮಂದಿ ಗೊತ್ತಾ ?

ರಾಮಣ್ಣ ಬೋವಿ (60ವರ್ಷ) ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ. ಇಂದು ಬೆಳಿಗ್ಗೆ ಗೆಜ್ಜೆಬಾವಿ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದ್ದ ರಾಮಣ್ಣ ಮನೆಗೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದರು ...

ನಿಖರವಾಗಿ ಚುನಾವಣಾ ಫಲಿತಾಂಶ ಹೇಳೋ ಜ್ಯೋತಿಷಿಗಳಿಗೆ 10 ಲಕ್ಷ ರೂ. ಬಹುಮಾನ: ಡಾ.ನರೇಂದ್ರ ನಾಯಕ್‌ ಚಾಲೆಂಜ್‌

ನಿಖರವಾಗಿ ಚುನಾವಣಾ ಫಲಿತಾಂಶ ಹೇಳೋ ಜ್ಯೋತಿಷಿಗಳಿಗೆ 10 ಲಕ್ಷ ರೂ. ಬಹುಮಾನ: ಡಾ.ನರೇಂದ್ರ ನಾಯಕ್‌ ಚಾಲೆಂಜ್‌

ನರೇಂದ್ರ ನಾಯಕ್‌ ಅವರ ಪ್ರಶ್ನೆಗಳಿಗೆ ಸ್ಪಷ್ಟ ಹಾಗೂ ನಿಖರ ಉತ್ತರ ಕೊಟ್ಟ ಜ್ಯೋತಿಷಿಗೆ ಭರ್ಜರಿ ಬಹುಮಾನ ನೀಡುವುದಾಗಿ ಚಾಲೆಂಜ್‌ ಹಾಕಿದ್ದಾರೆ.

ಓಟು ಮಾಡು ಕರುನಾಡು : ಕರಾವಳಿ ಜಿಲ್ಲೆಗಳಲ್ಲಿ ಭರ್ಜರಿ ವೋಟಿಂಗ್‌, ಬೆಂಗಳೂರಿನಲ್ಲಿ ಬಿರುಸಾಗುತ್ತಿಲ್ಲ ಮತದಾನ

ಓಟು ಮಾಡು ಕರುನಾಡು : ಕರಾವಳಿ ಜಿಲ್ಲೆಗಳಲ್ಲಿ ಭರ್ಜರಿ ವೋಟಿಂಗ್‌, ಬೆಂಗಳೂರಿನಲ್ಲಿ ಬಿರುಸಾಗುತ್ತಿಲ್ಲ ಮತದಾನ

ಕರಾವಳಿ ಜಿಲ್ಲೆಗಳಲ್ಲಿ ಜನ ಅತ್ಯುತ್ಸಾಹದಿಂದ ಮತ ಚಲಾಯಿಸುತ್ತಿದ್ರೆ, ಬೆಂಗಳೂರು ನಗರದಲ್ಲಿ ಮತದಾರ ಅಷ್ಟೊಂದು ಆಸಕ್ತಿದಾಯಕವಾಗಿ ಮತ ಚಲಾಯಿಸುತ್ತಿಲ್ಲ.

KSRTC ಬಸ್ಗೆ ಭಾರೀ ಡಿಮ್ಯಾಂಡ್ : ಖಾಸಗಿ ಬಸ್ ದರ ಹೆಚ್ಚಳ; ಹೆಚ್ಚುವರಿ ಸಾರಿಗೆ ಬಸ್ಗಳ ವ್ಯವಸ್ಥೆ

KSRTC ಬಸ್ಗೆ ಭಾರೀ ಡಿಮ್ಯಾಂಡ್ : ಖಾಸಗಿ ಬಸ್ ದರ ಹೆಚ್ಚಳ; ಹೆಚ್ಚುವರಿ ಸಾರಿಗೆ ಬಸ್ಗಳ ವ್ಯವಸ್ಥೆ

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಒಟ್ಟು 32 ಹೆಚ್ಚುವರಿ ಬಸ್‌ಗಳು ಬಂದಿವೆ. ಪ್ರಯಾಣಿಕರು ಈಗ ತಮ್ಮ ಪ್ರಯಾಣವನ್ನು ಸುಲಭವಾಗಿ ಮತ್ತು ಆರಾಮವಾಗಿ ಮುಂದುವರಿಸಬಹುದು.

Page 2 of 2 1 2