Atal Bridge: ಸಬರಮತಿ ನದಿಯ ಐಕಾನಿಕ್ ‘ಅಟಲ್ ಸೇತುವೆ’ ಉದ್ಘಾಟನೆಗೆ ಕ್ಷಣಗಣನೆ ; ಏನಿದರ ವಿಶೇಷತೆ?
ಉದ್ಘಾಟನೆಗೆ ಒಂದು ದಿನ ಮೊದಲು, ಪ್ರಧಾನಿ ಮೋದಿ ಅವರು ಟ್ವಿಟರ್ನಲ್ಲಿ ಸೇತುವೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. "ಅಟಲ್ ಸೇತುವೆ ಅದ್ಭುತವಾಗಿ ಕಾಣುತ್ತಿಲ್ಲವೇ!"