ಭಾರತದ ಅತಿ ಉದ್ದದ ‘ಅಟಲ್ ಸೇತು’ ಇಂದು ಲೋಕಾರ್ಪಣೆ: ಏನಿದರ ವಿಶೇಷತೆ?
ಅತಿ ಉದ್ದದ 'ಅಟಲ್ ಸೇತು' ಇಂದು (ಜ.12) ಲೋಕಾರ್ಪಣೆಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಸಮುದ್ರ ಸೇತುವೆಯನ್ನು ಉದ್ಘಾಟಿಸಲಿದ್ದಾರೆ.