athani

rape

ಯುವಕನ ಮೇಲೆ ಯುವಕನಿಂದಲೇ ಅತ್ಯಾಚಾರ, ಸಲಿಂಗಕಾಮಿ ಯುವಕನ ಬಂಧನ

ಅಥಣಿ ಬಸ್ ನಿಲ್ದಾಣದಲ್ಲಿ ಮನೆಗೆ ಹೋಗಲು ಖಾಸಗಿ ಪ್ರಯಾಣಿಕರ ವಾಹನಗಳಿಗಾಗಿ ಕಾಯುತ್ತಿದ್ದಾಗ, ಸಂಕೋನಟ್ಟಿ ಗ್ರಾಮದ ನಿವಾಸಿ ರಾಜು ಆಚರಟ್ಟಿ ಬೈಕ್ ನಲ್ಲಿ ಡ್ರಾಪ್ ಕೊಡುವುದಾಗಿ 24 ವರ್ಷದ ಯುವಕನನ್ನ ಬೈಕ್ ನಲ್ಲಿ ಕರೆದೊಯ್ದ ವ್ಯಕ್ತಿಯೋರ್ವ ನಿರ್ಜನ ಪ್ರದೇಶದಲ್ಲಿ ಆತನ ಜೊತೆ ಸಲಿಂಗಕಾಮ ನಡೆಸಿದ್ದಾನೆ