ವಿಶ್ವಕಪ್ ಅಧಿಕೃತ ವೇಳಾಪಟ್ಟಿಗೆ ಪಾಕ್ ತಗಾದೆ? ಬೆಂಗಳೂರು ಮತ್ತು ಚೆನ್ನೈನಲ್ಲೂ ಆಡಲು ಪಾಕ್ ಹಿಂದೇಟು
ಇತರ ಕ್ರೀಡಾಂಗಣಗಳ ವೇಳಾಪಟ್ಟಿಯ ಬಗ್ಗೆ ಊಹಾಪೋಹ ಮಾಡುವ ಮೂಲಕ ಪಾಕಿಸ್ತಾನ ಗೊಂದಲವನ್ನು ಹೆಚ್ಚಿಸಿದೆ
ಇತರ ಕ್ರೀಡಾಂಗಣಗಳ ವೇಳಾಪಟ್ಟಿಯ ಬಗ್ಗೆ ಊಹಾಪೋಹ ಮಾಡುವ ಮೂಲಕ ಪಾಕಿಸ್ತಾನ ಗೊಂದಲವನ್ನು ಹೆಚ್ಚಿಸಿದೆ
ಇನ್ನು 74 ದಿನಗಳಲ್ಲಿ ಆರಂಭವಾಗಲಿರುವ ಏಷ್ಯಾಕಪ್ಗೆ(Asia Cup) ಭಾರತ ಬಲಿಷ್ಠ ತಂಡವನ್ನು ಕಣಕ್ಕಿಳಿಸುತ್ತಿದೆ.
ಇನ್ನು ಭಾರತ ತಂಡ ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ಸರಣಿಯ ನಂತರ ದಕ್ಷಿಣ ಆಫ್ರಿಕಾದೊಂದಿಗೂ ಟಿ-20 ಸರಣಿಯನ್ನು ಆಡಲಿದೆ.
ಸಾಗಿದಷ್ಟು ದೂರ ಮನಮೋಹಕ ಗುಲಾಬಿ ಸರೋವರವಿದು. ಇದು ಆಸ್ಟ್ರೇಲಿಯಾ ದೇಶದ ಸುವರ್ಣ ಹಿನ್ನಾಡು ಪ್ರದೇಶದಲ್ಲಿ ಎಸ್ಪೆರನ್ಸ್‌ಗೆ ಸಮೀಪವಿದೆ.
ಹಾಲನ್ನು ಉಣಿಸುವ ಪ್ರಾಣಿಗಳಿಗೆ ಸಸ್ತನಿಗಳು ಎಂದು ಕರೆಯುತ್ತಾರೆ. ಹೀಗೆ ಮೊಟ್ಟೆಗಳನ್ನಿಟ್ಟು ಮರಿಗಳಿಗೆ ಹಾಲನ್ನು ಉಣಿಸುವ ಪ್ರಾಣಿಗಳು ಪ್ಲಾಟಿಪಸ್ ಮತ್ತು ಎಕಿಡ್ನಾ.
ನಡೆದಾಡುವ ಅತಿ ಅಪರೂಪದ ಪಿಂಕ್ ಹ್ಯಾಂಡ್ ಫಿಶ್(Pink Hand Fish) 22 ವರ್ಷದ ಬಳಿಕ ಪತ್ತೆಯಾಗಿದೆ.
ಸ್ಟಾರ್ ಆಲ್‌ರೌಂಡರ್(All-rounder) ಗ್ಲೆನ್ ಮ್ಯಾಕ್ಸ್‌ವೆಲ್(Glen Maxwell), ಭಾರತೀಯ ಮೂಲದ ವಿನಿ ರಾಮನ್(Vini Raman) ಅವರನ್ನು ಖಾಸಗಿ ಸಮಾರಂಭದಲ್ಲಿ ಮದುವೆಯಾಗಿದ್ದಾರೆ.
ಆಂಟಿಗುವಾದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಭಾರತ 96 ರನ್ಗಳ ಬೃಹತ್ ಗೆಲುವು ದಾಖಲಿಸಿದೆ.