ಬೀದಿ ಬದಿಯಲ್ಲಿ ಚಹಾ ಮಾರುತ್ತಲ್ಲೇ 25 ಪುಸ್ತಕಗಳನ್ನು ಬರೆದ ಲಕ್ಷ್ಮಣ್ ರಾವ್!
ಈ ವ್ಯಕ್ತಿಯ ಹೆಸರು ಲಕ್ಷ್ಮಣ ರಾವ್(Lakshman Rao). ಇವರ ವೃತ್ತಿ ಬೀದಿಯಲ್ಲಿ ಚಹಾ ವ್ಯಾಪಾರ(Tea Buisness) ಮಾಡುವುದು. ಆದರೆ ಇವರು ಮಾಡಿದ ಸಾಧನೆ ಸ್ನಾತಕೋತ್ತರ ಪದವೀಧದರನ್ನೂ ನಾಚಿಸುವಂತಿದೆ.
ಈ ವ್ಯಕ್ತಿಯ ಹೆಸರು ಲಕ್ಷ್ಮಣ ರಾವ್(Lakshman Rao). ಇವರ ವೃತ್ತಿ ಬೀದಿಯಲ್ಲಿ ಚಹಾ ವ್ಯಾಪಾರ(Tea Buisness) ಮಾಡುವುದು. ಆದರೆ ಇವರು ಮಾಡಿದ ಸಾಧನೆ ಸ್ನಾತಕೋತ್ತರ ಪದವೀಧದರನ್ನೂ ನಾಚಿಸುವಂತಿದೆ.
ಫ್ರೌಡಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಅವರಿಗೆ, ಸಾಹಿತಿಗಳಾದ ದೇವನೂರು ಮಹಾದೇವ ಅವರು ಪತ್ರ ಬರೆಯುವ ಮುಖೇನ ವಿನಂತಿ ಮಾಡಿಕೊಂಡಿದ್ದಾರೆ.
ನಿರಂತರವಾಗಿ ಸರ್ಕಾರದ ಕಾರ್ಯವೈಖರಿಯ ವಿರುದ್ದ ವಾಗ್ದಾಳಿ ನಡೆಸುವ ಮೂಲಕ ದೇಶದಲ್ಲಿ ವಿಪಕ್ಷಗಳು ನಕಾರಾತ್ಮಕ ಮನಸ್ಥಿತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ.