ಅವತಾರ್ 2 ನಿಂದ ಮತ್ತೊಂದು ಭರ್ಜರಿ ದಾಖಲೆ : 2 ಮಿಲಿಯನ್ ಗಳಿಕೆಯನ್ನು ಮೀರಿತು ಚಿತ್ರ
2 ಬಿಲಿಯನ್ ಡಾಲರ್ ಗಳಿಕೆಯನ್ನು ಮೀರಿಸಿ, ಗಲ್ಲಾಪೆಟ್ಟಿಗೆಯಲ್ಲಿ ತನ್ನ ಕಬಳಿಕೆಯನ್ನು ಮುಂದುವರೆಸುವ ಮುಖೇನ ಹೊಸ ದಾಖಲೆಯನ್ನು ನಿರ್ಮಿಸಿದೆ.
2 ಬಿಲಿಯನ್ ಡಾಲರ್ ಗಳಿಕೆಯನ್ನು ಮೀರಿಸಿ, ಗಲ್ಲಾಪೆಟ್ಟಿಗೆಯಲ್ಲಿ ತನ್ನ ಕಬಳಿಕೆಯನ್ನು ಮುಂದುವರೆಸುವ ಮುಖೇನ ಹೊಸ ದಾಖಲೆಯನ್ನು ನಿರ್ಮಿಸಿದೆ.
2009 ರಲ್ಲಿ ಬಿಡುಗಡೆಗೊಂಡು, ಬ್ಲಾಕ್ ಬಸ್ಟರ್(Blockbuster) ಆದ ಅವತಾರ್ ಇದಕ್ಕಿಂತಲೂ ಅತಿ ಹೆಚ್ಚು ಗಳಿಕೆಯನ್ನು ಕಂಡಿತ್ತು ಎನ್ನಲಾಗಿದೆ.