Tag: babyberth

Baby Berth

ಭಾರತೀಯ ರೈಲ್ವೆಯು ತಾಯಿ ಮತ್ತು ಮಗುವಿಗೆ ವಿಶೇಷ ಆಸನ ‘ಬೇಬಿ ಬರ್ತ್’ ಅನ್ನು ಪರಿಚಯಿಸಿದೆ!

ರೈಲಿನಲ್ಲಿ(Train) ಪ್ರಯಾಣಿಸುವ ಪ್ರಯಾಣಿಕರ(Passengers) ಅನುಕೂಲಕ್ಕಾಗಿ ಭಾರತೀಯ ರೈಲ್ವೇಯ ಉತ್ತರ ರೈಲ್ವೆ(Northern Railways) ವಲಯವು ಮತ್ತೊಂದು ವಿನೂತನ ಹೆಜ್ಜೆಯನ್ನು ಇಟ್ಟಿದೆ.