Tag: BahaddurChethan

james-motion-poster

‘ಜೇಮ್ಸ್‌’ ವಿಶೇಷ ಪೋಸ್ಟರ್‌ ಬಿಡುಗಡೆ. ‘ಅಪ್ಪು’ ಗೆ ಜೈಕಾರ ಹಾಕಿದ ಅಭಿಮಾನಿಗಳು.

ಅಪ್ಪು ಅವರ ಜನ್ಮದಿನ ಮಾರ್ಚ್ 17 ರಂದು ತೆರೆಕಾಣಿಸಲು ಚಿತ್ರದ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಇಂದು ಜೇಮ್ಸ್ ಪೋಸ್ಟರ್ ಬಿಡುಗಡೆಗೊಳಿಸಲಾಗಿದೆ.