ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂಗೆ ಬದಲು ಬ್ಯಾಲೆಟ್ ಪೇಪರ್: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಇವಿಎಂಗೆ ಗುಡ್‌ಬೈ : ಬ್ಯಾಲೆಟ್ ಪೇಪರ್ (Ballot papers in elections) ಮತ್ತೆ ಅಳವಡಿಕೆ ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿಸಲು ಸರ್ಕಾರದ ತಿದ್ದುಪಡಿ ಕಾಯ್ದೆ ಮತದಾರರ ಗೌಪ್ಯತೆ ಕಾಪಾಡಲು ...