ಮಳೆಗಾಲದಲ್ಲಿ ಒಮ್ಮೆಯಾದ್ರು ಬಿದಿರಿನ ಕಳಲೆ ತಿನ್ನಿ ಆರೋಗ್ಯ ಹೆಚ್ಚಿಸಿಕೊಳ್ಳಿ.
ಬಿದಿರಿನಿಂದ ಬೇರ್ಪಡಿಸಿದ ಕಳಲೆಯ ಕವಚ ತೆಗೆದಾಗ ಬುಡದಲ್ಲಿ ದೊರಕುವುದು ಬಿಳಿಯ ತಿರುಳು ಕಳಲೆ ಇದನ್ನು ತುಳುವಿನಲ್ಲಿ ಕಣಿಲೆ ಎಂದು ಕೂಡ ಕರೆಯುತ್ತಾರೆ.