
12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಾ ಸ್ಮಾರ್ಟ್ಫೋನ್ ಗಳು ಬ್ಯಾನ್? ; ಯಾಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ
ದೇಶದಲ್ಲಿ 12,000 ರೂ.ಗಿಂತ ಕಡಿಮೆ ಬೆಲೆಯ ಚೈನೀಸ್ ಸ್ಮಾರ್ಟ್ಫೋನ್(SmartPhone) ಮಾರಾಟವನ್ನು ನಿಷೇಧಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.
ದೇಶದಲ್ಲಿ 12,000 ರೂ.ಗಿಂತ ಕಡಿಮೆ ಬೆಲೆಯ ಚೈನೀಸ್ ಸ್ಮಾರ್ಟ್ಫೋನ್(SmartPhone) ಮಾರಾಟವನ್ನು ನಿಷೇಧಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.
ಕಡಿಮೆ ದರದಲ್ಲಿ ಆಹಾರ ಸಿಗುತ್ತದೆ ಎನ್ನುವುದು ನಿಜ, ಒಂದಿಷ್ಟು ಮಂದಿ ಸ್ವಯಂ ಉದ್ಯೋಗಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ, ಇವೆಲ್ಲಾ ಸ್ವಾಗತಾರ್ಹ ಬೆಳವಣಿಗೆಗಳೇ.
ಮಾಜಿ ಐಸಿಸಿ(ICC) ಎಲೈಟ್ ಅಂಪೈರ್(Elite Umpire) ಅಸದ್ ರೌಫ್(Asad Rauf) ಈಗ ಪಾಕಿಸ್ತಾನದ(Pakistan) ಅಂಗಡಿಯೊಂದರಲ್ಲಿ ಬಟ್ಟೆ ಮತ್ತು ಶೂಗಳನ್ನು ಮಾರಾಟ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಸುಗ್ರೀವಾಜ್ಞೆ ಮೂಲಕ ಮತಾಂತರ(Caste Conversion) ನಿಷೇಧ ಕಾಯ್ದೆ ಜಾರಿಯಾದರೆ ರಾಜ್ಯದಲ್ಲಿರುವ ಕ್ರಿಶ್ಚಿಯನ್(Christians) ಸಮುದಾಯದವರು ಯಾಕೆ ಭಯ ಬೀಳಬೇಕು.
ಭಾರತವು ಶೀಘ್ರವೇ ಜಾರಿಗೆ ಬರುವಂತೆ ಗೋಧಿ(Wheat) ರಫ್ತುಗಳನ್ನು ನಿಷೇಧಿಸಿದೆ ಎಂದು ಅಧಿಕೃತ ಅಧಿಸೂಚನೆ ಮಾಹಿತಿ ನೀಡಿದೆ.
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಸಂಘಟನೆಯನ್ನು ನಿಷೇಧ ಮಾಡಲು ಕೇಂದ್ರ ಗೃಹ ಇಲಾಖೆ ಗಂಭೀರ ಚಿಂತನೆ ನಡೆಸಿದೆ.
18 ಭಾರತೀಯ ಮತ್ತು ನಾಲ್ಕು ಪಾಕಿಸ್ತಾನ ಮೂಲದ ಯೂಟ್ಯೂಬ್ ಸುದ್ದಿ ಚಾನೆಲ್ಗಳನ್ನು ನಕಲಿ ಸುದ್ದಿ ಮತ್ತು ಭಾರತ ವಿರೋಧಿ ಸಂಗತಿಯನ್ನು ಪೋಸ್ಟ್ ಮಾಡಿದ್ದ ಕಾರಣಕ್ಕಾಗಿ ನಿರ್ಬಂಧ ಹೇರಿದೆ.
ರಾಜ್ಯದಲ್ಲಿ ರಾಪಿಡೋ(Rapido) ಬೈಕ್ ಟ್ಯಾಕ್ಸಿ(Bike Taxi) ವಿರುದ್ಧ ಸಾಕಷ್ಟು ದೂರುಗಳು ಆಟೋ ಚಾಲಕರು ಮತ್ತು ಕ್ಯಾಬ್(Cab) ಚಾಲಕರಿಂದ ಕೇಳಿಬಂದಿತ್ತು.
ಪ್ಲಾಸ್ಟಿಕ್ ಧ್ವಜಗಳಿಂದ ಹಿಡಿದು ಇಯರ್ ಬಡ್ ಗಳವರೆಗೆ ಪರಿಸರಕ್ಕೆ ಹಾನಿ ಮಾಡುವ ಏಕ ಬಳಕೆಯ ಪ್ಲಾಸ್ಟಿಕ್ ಜುಲೈ 1 ರಿಂದ ನಿಷೇಧಿಸಲಾಗುವುದು.
ಆನ್ಲೈನ್ ಜೂಜು, ಆನ್ಲೈನ್ ಗೇಮ್ಗಳ ಮೂಲಕ ಆಡುವ ಜೂಜು, ಬೆಟ್ಟಿಂಗ್ಗಳಿಗೆ ಕಡಿವಾಣ ಹಾಕುವ ಸಲುವಾಗಿ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ಹಿಂದೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು