Tag: basavanna

ಲಾಲ್‌ಬಾಗ್‌ನಲ್ಲಿ10 ದಿನಗಳ ಕಾಲ ನಡೆಯಲಿರುವ 216ನೇ ಫ್ಲವರ್ ಶೋ: ಈ ಬಾರಿಯ ಥೀಮ್ ಯಾವುದು?

ಲಾಲ್‌ಬಾಗ್‌ನಲ್ಲಿ10 ದಿನಗಳ ಕಾಲ ನಡೆಯಲಿರುವ 216ನೇ ಫ್ಲವರ್ ಶೋ: ಈ ಬಾರಿಯ ಥೀಮ್ ಯಾವುದು?

ಲಾಲ್‌ಬಾಗ್‌ನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ 216ನೇ ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದು, ಸ್ವಾತಂತ್ರ್ಯ ದಿನದ ಅಂಗವಾಗಿ ಈ ಬಾರಿಯ ಫ್ಲವರ್ ಶೋ ನಡೆಯಲಿದೆ.

ಬಸವಣ್ಣನವರನ್ನು “ಕರ್ನಾಟಕದ ಸಾಂಸ್ಕೃತಿಕ ನಾಯಕ” ಎಂದು ಘೋಷಿಸಲು ನಿರ್ಧಾರ: ಸಿಎಂ ಸಿದ್ದರಾಮಯ್ಯ

ಬಸವಣ್ಣನವರನ್ನು “ಕರ್ನಾಟಕದ ಸಾಂಸ್ಕೃತಿಕ ನಾಯಕ” ಎಂದು ಘೋಷಿಸಲು ನಿರ್ಧಾರ: ಸಿಎಂ ಸಿದ್ದರಾಮಯ್ಯ

ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಇಂದು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ತೀರ್ಮಾನಿಸಿದೆ. ಈ ತೀರ್ಮಾನ ಮುಖ್ಯಮಂತ್ರಿಯಾದ ನನಗೆ ತೃಪ್ತಿಯನ್ನು ಉಂಟುಮಾಡಿದೆ.

ನಮ್ಮ ಮೆಟ್ರೋಗೆ ವಿಶ್ವಗುರು ಬಸವಣ್ಣನವರ ಹೆಸರು ಇಡಬೇಕು: ಎಂ.ಬಿ ಪಾಟೀಲ್ ಆಗ್ರಹ

ನಮ್ಮ ಮೆಟ್ರೋಗೆ ವಿಶ್ವಗುರು ಬಸವಣ್ಣನವರ ಹೆಸರು ಇಡಬೇಕು: ಎಂ.ಬಿ ಪಾಟೀಲ್ ಆಗ್ರಹ

ಕನ್ನಡನಾಡು ಕಂಡ ಶ್ರೇಷ್ಠ ಚಿಂತಕ ಬಸವೇಶ್ವರರನ್ನು “ಕರ್ನಾಟಕದ ಸಾಂಸ್ಕೃತಿಕ ನಾಯಕ”ಎಂದು ಘೊಷಣೆ ಮಾಡಬೇಕೆಂದು ಸಚಿವ ಎಂ.ಬಿ.ಪಾಟೀಲ್‌ ಆಗ್ರಹಿಸಿದ್ದಾರೆ.