ದೇಹದ ತೂಕ ಇಳಿಕೆಗೆ ರಾಮಬಾಣ ಈ ಕಾಮಕಸ್ತೂರಿ ಬೀಜ ಕಾಮಕಸ್ತೂರಿ ಬೀಜದ(Basil Seeds) ಬಗ್ಗೆ ನೀವು ಕೇಳಿಯೇ ಇರ್ತಿರಿ. ಇದನ್ನು ಬೇಸಿಗೆಯಲ್ಲಿ ನೀರಿಗೆ ಹಾಕಿ ಕುಡಿದರೆ ಶರೀರಕ್ಕೆ ತುಂಬಾ ತಂಪು, ಇನ್ನು ಫಲೂಡಾ, ಐಸ್ ಕ್ರೀಮ್‌ಗೆ ಹಾಕಿ ಕೂಡ ಕುಡಿಯಲಾಗುವುದು.