ನಿಮ್ಮ ಮೊಬೈಲ್ ಬಳಸಿ, ಬಳಸಿ ಬ್ಯಾಟರಿ ಹಾಳಾಗಿದೀಯಾ? ಹಾಗಾದ್ರೆ ಹಾಳಾಗದಂತೆ ಎಚ್ಚರಿಕೆ ವಹಿಸುವುದು ಹೇಗೆ?
ಮೊಬೈಲ್ 80 ಪ್ರತಿಶತ ಚಾರ್ಜ್ ಮಾಡಬೇಕು ಹೀಗೆ ಮಾಡಿದರೆ ಬ್ಯಾಟರಿ ದೀರ್ಘ ಕಾಲದವರೆಗೆ ಉಪಯೋಗಕ್ಕೆ ಬರುತ್ತದೆ.
ಮೊಬೈಲ್ 80 ಪ್ರತಿಶತ ಚಾರ್ಜ್ ಮಾಡಬೇಕು ಹೀಗೆ ಮಾಡಿದರೆ ಬ್ಯಾಟರಿ ದೀರ್ಘ ಕಾಲದವರೆಗೆ ಉಪಯೋಗಕ್ಕೆ ಬರುತ್ತದೆ.
ಜಂಗಮವಾಣಿ(MobilePhone) ಇಂದು ಕೇವಲ ಫೋನ್ ಮಾಡಲು ಮತ್ತು ಮೆಸೇಜ್ ಮಾಡಲಷ್ಟೇ ಉಳಿದಿದ್ದರೆ ಬಹುಷಃ ಮೊಬೈಲ್ ಇಷ್ಟೊಂದು ನಶೆ ಆಗುತ್ತಿರಲಿಲ್ಲ.