ಬ್ಯಾಟರಿ ರಹಿತ ಫೋನ್ ಬರುವ ದಿನ ದೂರವಿಲ್ಲ ; ಬ್ಯಾಟ್ರಿ ರಹಿತ ಮೊಬೈಲ್ ಕಂಡುಹಿಡಿದ ಸಂಶೋಧಕರು! ಜಂಗಮವಾಣಿ(MobilePhone) ಇಂದು ಕೇವಲ ಫೋನ್ ಮಾಡಲು ಮತ್ತು ಮೆಸೇಜ್ ಮಾಡಲಷ್ಟೇ ಉಳಿದಿದ್ದರೆ ಬಹುಷಃ ಮೊಬೈಲ್ ಇಷ್ಟೊಂದು ನಶೆ ಆಗುತ್ತಿರಲಿಲ್ಲ.