Tag: Batting

ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದ ಭಾರತ.

ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದ ಭಾರತ.

ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಕರಾರುವಾಕ್​ ಬೌಲಿಂಗ್​ನಿಂದ ಬಗ್ಗುಬಡಿದ ಟೀಂ ಇಂಡಿಯಾ 6 ರನ್​ಗಳ ಜಯ ದಾಖಲಿಸಿದೆ.