ರೆಡ್ ಬಾಕ್ಸೈಟ್ ಹಗರಣ ಬಯಲು: ವಿಜಯಲಕ್ಷ್ಮಿ ಶಿಬರೂರಿಗೆ ನಿರೀಕ್ಷಣಾ ಜಾಮೀನು
ವಿಜಯಟೈಮ್ಸ್ ಮುಖ್ಯಸ್ಥೆ ವಿಜಯಲಕ್ಷ್ಮಿ ಶಿಬರೂರು ಹಾಗೂ ಅವರ ತಂಡದ ಸದಸ್ಯರ ವಿರುದ್ಧ ವಿಟ್ಲ ಪೊಲೀಸರು ಸ್ವಯಂಪ್ರೇರಿತರಾಗಿ ಎಫ್ಐಆರ್ ದಾಖಲಿಸಿದ ಪ್ರಕರಣದಲ್ಲಿ ಅವರ ತಂಡದವರಿಗೆ ನಿರೀಕ್ಷಣಾ ಜಾಮೀನು