ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಆಘಾತದಿಂದ ತತ್ತರಿಸಿದ ಮೋದಿ ಎಂದು ವಿಶ್ಲೇಷಿಸಿದ ಜಾಗತಿಕ ಮಾಧ್ಯಮಗಳು!
ಭಾರತದ ಚುನಾವಣಾ ಫಲಿತಾಂಶದ ಬಗ್ಗೆ ಪ್ರಧಾನಿ ಮೋದಿ ಬಗ್ಗೆ ಅವಹೇಳನ ಮಾಡಿರುವ ರೀತಿಯಲ್ಲಿ ವಿಶ್ಲೇಷಣೆಗಳು, ವರದಿಗಳು ಪ್ರಕಟವಾಗಿವೆ.