ಮೋದಿ ಸಾಕ್ಷ್ಯಚಿತ್ರದ ನಂತರ ಬಿಬಿಸಿ ಕಚೇರಿ ಮೇಲೆ ಇಡಿ ದಾಳಿ ; ವಿರೋಧ ಪಕ್ಷಗಳಿಂದ ತೀವ್ರ ವಿರೋಧ
ಇದು ಒಂದು ಸಮೀಕ್ಷೆಯಾಗಿದ್ದು, ಯಾವುದೇ ದಾಳಿ ಅಥವಾ ಹುಡುಕಾಟವಲ್ಲ. ಇದು ದಾಖಲೆಗಳ ಪರಿಶೀಲನೆಯನ್ನು ಒಳಗೊಂಡಿರುತ್ತದೆ.
ಇದು ಒಂದು ಸಮೀಕ್ಷೆಯಾಗಿದ್ದು, ಯಾವುದೇ ದಾಳಿ ಅಥವಾ ಹುಡುಕಾಟವಲ್ಲ. ಇದು ದಾಖಲೆಗಳ ಪರಿಶೀಲನೆಯನ್ನು ಒಳಗೊಂಡಿರುತ್ತದೆ.
ಆ ಸಾಕ್ಷ್ಯಚಿತ್ರದಲ್ಲಿ ಗುಜರಾತ್‌ಗಲಭೆಗೆ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಇಂದಿನ ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರೇ ನೇರ ಹೊಣೆಗಾರರು ಎಂದು ಬಿಬಿಸಿ(BBC) ಬಿಂಬಿಸಿದೆ.
ಸಾಕ್ಷ್ಯಚಿತ್ರದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ