ಇದೇ ರೀತಿ ಆದ್ರೆ, ಮುಂದೊಂದು ದಿನ ಭಾರತದಲ್ಲಿ ಮಾಧ್ಯಮವೇ ಇರುವುದಿಲ್ಲ : ಮಮತಾ ಬ್ಯಾನರ್ಜಿ
ಇದು ಕೇವಲ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವುದಿಲ್ಲ, ಆದರೆ ಮುಂದೊಂದು ದಿನ ಈ ದೇಶದಲ್ಲಿ ಯಾವುದೇ ಮಾಧ್ಯಮಗಳು ಇರುವುದಿಲ್ಲ!
ಇದು ಕೇವಲ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವುದಿಲ್ಲ, ಆದರೆ ಮುಂದೊಂದು ದಿನ ಈ ದೇಶದಲ್ಲಿ ಯಾವುದೇ ಮಾಧ್ಯಮಗಳು ಇರುವುದಿಲ್ಲ!
ಇದು ಒಂದು ಸಮೀಕ್ಷೆಯಾಗಿದ್ದು, ಯಾವುದೇ ದಾಳಿ ಅಥವಾ ಹುಡುಕಾಟವಲ್ಲ. ಇದು ದಾಖಲೆಗಳ ಪರಿಶೀಲನೆಯನ್ನು ಒಳಗೊಂಡಿರುತ್ತದೆ.