Tag: BDA

ಬೆಂಗಳೂರು ಸುತ್ತಮುತ್ತಲಿರುವ 279 ಅನಧಿಕೃತ ಲೇಔಟ್‌ ನೋಂದಣಿಗೆ ತಡೆ ನೀಡಿದ ಬಿಡಿಎ.

ಬೆಂಗಳೂರು ಸುತ್ತಮುತ್ತಲಿರುವ 279 ಅನಧಿಕೃತ ಲೇಔಟ್‌ ನೋಂದಣಿಗೆ ತಡೆ ನೀಡಿದ ಬಿಡಿಎ.

ಅನಧಿಕೃತ ಬಡಾವಣೆಗಳಲ್ಲಿ ಗ್ರಾಹಕರು ದುಬಾರಿ ಬೆಲೆಗೆ ನಿವೇಶನಗಳನ್ನು ಖರೀದಿಸಿ ಮುಂದೆ ಆಗಬಹುದಾದ ಮೋಸವನ್ನು ತಪ್ಪಿಸಲು ಬಿಡಿಎ ಈ ಕ್ರಮ ಕೈಗೊಂಡಿದೆ.

ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿ ಮತ್ತೆ ಆರಂಭ. 4 ತಿಂಗಳ ಪರ್ಯಾಯ ಮಾರ್ಗ ಬಳಸಲು ಸೂಚನೆ

ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿ ಮತ್ತೆ ಆರಂಭ. 4 ತಿಂಗಳ ಪರ್ಯಾಯ ಮಾರ್ಗ ಬಳಸಲು ಸೂಚನೆ

ಮೇಲ್ಸೇತುವೆ ಮೇಲೆ ವಾಹನ ಸಂಚಾರ ನಿರ್ವಹಣೆ ಬಗ್ಗೆ ಅಧ್ಯಯನ ನಡೆಸಿದಾಗ ಕೆ. ಆರ್. ಪುರ ಲೂಪ್ ಮತ್ತು ಕ್ಯಾರೇಜ್ ಮಾರ್ಗದ ವಿಭಜಕದಲ್ಲಿ ಸಮಸ್ಯೆ ಇದೆ ಎಂದು ತಿಳಿದುಬಂದಿತ್ತು.