Visit Channel

beauty

beauty care

ಬೀಟ್ರೂಟ್ ನಲ್ಲಿದೆ ಉತ್ತಮ ಸೌಂದರ್ಯ ವರ್ಧಕ ಗುಣಗಳು!

ಒಂದು ಬೀಟ್ರೂಟ್ ನಿಮ್ಮ ಸೌಂದರ್ಯ ವೃದ್ಧಿಗೆ ಸಹಾಯ ಮಾಡುತ್ತದೆ. ಬೀಟ್ರೂಟ್ ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಉತ್ಪಾದಿಸುವುದು ಮಾತ್ರವಲ್ಲದೆ, ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

hair dye tips

ಹೇರ್‌ ಡೈ ಮಾಡುವ ಮುನ್ನ ಎಚ್ಚರ !

ಬಿಳಿ ಕೂದಲಿಗೆ ಶಾಶ್ವತ ಹೇರ್ ಕಲರಿಂಗ್‌ ಮಾಡುವುದರಿಂದ ಮತ್ತಷ್ಟು ತೊಂದರೆಗೆ ಸಿಲುಕುವಿರಿ. ಅದೇನೆಂದರೆ ಇಂತಹ ಬಣ್ಣಗಳಲ್ಲಿ ಅಮೊನಿಯಾ ಮತ್ತು ಪೆರಾಕ್ಸೈಡ್‌ ಗಳನ್ನು ಹೊಂದಿರುತ್ತದೆ. ಇವೆರಡೂ ಕೂದಲಿನ ನೈಸರ್ಗಿಕ ವರ್ಣದ್ರವ್ಯವನ್ನು ತಟಸ್ಥಗಳಿಸುವಂತೆ ಮಾಡುವುದಲ್ಲದೆ, ಕೂದಲಿಗೆ ಹಾನಿಯುಂಟು ಮಾಡುತ್ತದೆ.

banana

ಬಾಳೆಹಣ್ಣಿನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ ?

ರಕ್ತಹೀನತೆಯು ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಉಂಟಾಗುತ್ತದೆ. ಬಾಳೆಹಣ್ಣಿನಲ್ಲಿ ಕಬ್ಬಿಣಾಂಶ ಅಧಿಕವಾಗಿದೆ. ಪ್ರತಿದಿನ ಬಾಳೆಹಣ್ಣನ್ನು ತಿನ್ನುವುದರಿಂದ ದೇಹದಲ್ಲಿ ರಕ್ತದ ಕೊರತೆ ಕಡಿಮೆಯಾಗುತ್ತದೆ. ಇದು ರಕ್ತಹೀನತೆಗೆ ಕಾರಣವಾಗಬಹುದಾದ ಅಂಶಗಳನ್ನು ದೂರ ಮಾಡುತ್ತದೆ.