ಭರ್ಜರಿ ಕಾರ್ಯಾಚರಣೆ: ಮೈಸೂರಿನಲ್ಲಿ 98 ಕೋಟಿ ಮೊತ್ತದ ಅಕ್ರಮ ಬಿಯರ್ ಜಪ್ತಿ
ಅಬಕಾರಿ ಇಲಾಖೆ ಇದೀಗ ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ, ಅಕ್ರಮವಾಗಿ ಸಂಗ್ರಹ ಮಾಡಿದ್ದ ಸುಮಾರು98 ಕೋಟಿ ರೂಪಾಯಿ ಮೊತ್ತದ ಬಿಯರ್ ಅನ್ನು ಜಪ್ತಿ ಮಾಡಿದೆ.