ಕೆಂಪೇಗೌಡ ಏರ್ಪೋರ್ಟ್ ಟರ್ಮಿನಲ್-2 ಅನ್ನು “ಟರ್ಮಿನಲ್ ಇನ್ ದಿ ಗಾರ್ಡನ್” ಎಂದು ಕರೆಯಲು ನಿರ್ಧಾರ
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿರುವ ಟರ್ಮಿನಲ್-2 ನಲ್ಲಿ ಅಂತಾರಾಷ್ಟ್ರೀಯ ವಿಮಾನ ಸೇವೆಗೆ ಮೀಸಲಿಡಲಾಗಿದ್ದು, ಅಧಿಕೃತವಾಗಿ ವಿಮಾನಗಳ ಹಾರಾಟವಾಗಲಿದೆ.
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿರುವ ಟರ್ಮಿನಲ್-2 ನಲ್ಲಿ ಅಂತಾರಾಷ್ಟ್ರೀಯ ವಿಮಾನ ಸೇವೆಗೆ ಮೀಸಲಿಡಲಾಗಿದ್ದು, ಅಧಿಕೃತವಾಗಿ ವಿಮಾನಗಳ ಹಾರಾಟವಾಗಲಿದೆ.
ಕೊಲ್ಕತ್ತಾ ಮತ್ತು ಭುವನೇಶ್ವರಕ್ಕೆ ತೆರಳುತ್ತಿದ್ದ ೬ಇ೪೫೫ ಮತ್ತು ೬ಇ೨೪೬ ಸಂಖ್ಯೆಯ ಇಂಡಿಗೋ ವಿಮಾನಗಳು ಇವಾಗಿದ್ದವು. ಎರಡೂ ವಿಮಾನಗಳಲ್ಲಿ ೪೦೦ ಹೆಚ್ಚು ಪ್ರಯಾಣಿಕರು ಇದ್ದರು. ಸದ್ಯ ಅದೃಷ್ಟವಶಾತ್ ಭಾರೀ ...