ಸಾವಿಗೆ ಆಹ್ವಾನಿಸುತ್ತಿರುವ ಸುಮನಹಳ್ಳಿ ಮುಖ್ಯರಸ್ತೆ ; ಗುಂಡಿಬಿದ್ದ ರಸ್ತೆಗೆ 5 ಸ್ಟಾರ್ ರೇಟಿಂಗ್ ಕೊಟ್ಟ ಬೆಂಗಳೂರಿಗರು!
ಬೆಂಗಳೂರಿನ ಬೆಳ್ಳಂದೂರಿನಲ್ಲಿ(Bellandur) ಗೂಗಲ್ ಮ್ಯಾಪ್‌ನ ಸ್ಥಳವನ್ನು ತೋರಿಸುವ 'ಅಬಿಜರ್ಸ್ ಮ್ಯಾನ್ ಹೋಲ್' ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್(Viral) ಆಗಿವೆ.