
ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
ಶಾಂತಿನಗರ, ಬಿಕಾಸಿಪುರ, ಇಸ್ರೋ ಲೇಔಟ್, ಸಿದ್ದಾಪುರ, ಸಾರಕ್ಕಿ ಮಾರುಕಟ್ಟೆ, ಬನಶಂಕರಿ 2ನೇ ಹಂತ, ಸಿದ್ದಣ್ಣ ಲೇಔಟ್, ಕಿಮ್ಸ್ ಕಾಲೇಜು ರಸ್ತೆ, ಹನುಮಗಿರಿ ಲೇಔಟ್, ವಿನಾಯಕ ಲೇಔಟ್, ತುಳಸಿ ಥಿಯೇಟರ್ ರಸ್ತೆ, ಗಾಂಧಿನಗರ ರಸ್ತೆ, ಕಾಳೇನ ಅಗ್ರಹಾರ, ಜೆಪಿ ನಗರ1 ರಿಂದ 5 ಹಂತಗಳು.