Tag: Betel Nut

Betel

Betel Nut : ಕೇವಲ ಶುಭಕಾರ್ಯಗಳಲ್ಲಷ್ಟೇ ಅಲ್ಲ, ಕೆಲವು ಆರೋಗ್ಯದ ಸಮಸ್ಯೆಗಳಿಗೂ ರಾಮಬಾಣ ಈ ಅಡಿಕೆ!

ಕಷಾಯ ರಸದಿಂದಾಗಿ ರಕ್ತಸ್ರಾವವನ್ನು ತಡೆಯುವ ವಿಶಿಷ್ಠ ಗುಣ ಅಡಿಕೆಗಿದೆ. ಆದ್ದರಿಂದ ರಕ್ತಸ್ರಾವ, ಬಿಳಿಸೆರಗು, ಒಸಡಿನ ರಕ್ತಸ್ರಾವದ ಚಿಕಿತ್ಸೆಗೆ ಇದು ಉಪಯುಕ್ತ.