INDIA News: “ಇಂಡಿಯಾ” ದೇಶದ ಹೆಸರಿನಲ್ಲಿ ದೊಡ್ಡ ಬದಲಾವಣೆ! ‘ಭಾರತ್’ ಅಥವಾ ‘ಭಾರತ’ವೊ!
ಕೇಂದ್ರ ಸರ್ಕಾರವು ನಮ್ಮ ದೇಶದ ಹೆಸರನ್ನು ಇಂಡಿಯಾ ಬದಲು ಭಾರತ್ ಅಂತ ಬದಲಾಯಿಸುವ ಮಹತ್ವದ ನಿರ್ಣಯವನ್ನು ಕೈಗೊಳ್ಳಬಹುದು ಎಂದು ಮೂಲಗಳು ಹೇಳುತ್ತವೆ.