ಹಾಸನದಲ್ಲಿ ಭವಾನಿ ರೇವಣ್ಣ ಮತ್ತೆ ಪುಲ್ ಆಕ್ಟಿವ್; ಗೊಂದಲಕ್ಕೆ ಸಿಲುಕಿರುವ ಸ್ವರೂಪ್ ನಡೆ ಏನು..?
ಹಾಸನದಲ್ಲಿ ಭವಾನಿ ರೇವಣ್ಣ ಮತ್ತೆ ಪುಲ್ ಆಕ್ಟಿವ್; ಗೊಂದಲಕ್ಕೆ ಸಿಲುಕಿರುವ ಸ್ವರೂಪ್ ನಡೆ ಏನು..?
ಹಾಸನದಲ್ಲಿ ಭವಾನಿ ರೇವಣ್ಣ ಮತ್ತೆ ಪುಲ್ ಆಕ್ಟಿವ್; ಗೊಂದಲಕ್ಕೆ ಸಿಲುಕಿರುವ ಸ್ವರೂಪ್ ನಡೆ ಏನು..?
ದಿನೇ ದಿನೇ ಗೌಡರ ಕುಟುಂಬದಲ್ಲಿ ಕಲಹಗಳು ಭುಗಿಲೇಳುತ್ತಿವೆ. ಭವಾನಿ ರೇವಣ್ಣ(Bhavani Revanna) ಅವರಿಗೆ ಹಾಸನ ಟಿಕೆಟ್ ಅನ್ನೋ ಬಾಂಬ್ ಜೆಡಿಎಸ್(JDS) ಪಾಳಯದಲ್ಲಿ ಭಾರೀ ಕಂಪನವನ್ನೇ ಸೃಷ್ಟಿಸಿದೆ
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ(HD Devegowda) ನೇತೃತ್ವದ ಜೆಡಿಎಸ್(JDS) ಪಕ್ಷದಲ್ಲಿ ಸದ್ಯ ಭಾರಿ ಗೊಂದಲ ಸೃಷ್ಟಿಯಾಗಿದೆ!
ಎಚ್.ಡಿ.ದೇವೇಗೌಡರ(HD Deve Gowda) ಸೊಸೆ, ಹೆಚ್.ಡಿ ರೇವಣ್ಣ(HD Revanna) ಅವರ ಪತ್ನಿ ಭವಾನಿ ರೇವಣ್ಣ(Bhavani Revanna) ನೀಡಿರುವ ಹೇಳಿಕೆ