ಅಂಗಡಿ ವ್ಯಾಪಾರಿಗಳಿಗೆ ತೆರಿಗೆ ಇಲಾಖೆಯಿಂದ ನೋಟಿಸ್ No UPI ಪೇಮೆಂಟ್ಸ್, ಓನ್ಲಿ ಕ್ಯಾಶ್ ಅಂತಿದ್ದಾರೆ ವ್ಯಾಪಾರಿಗಳು ತೆರಿಗೆ ಇಲಾಖೆ ವಿರುದ್ಧ ರೊಚ್ಚಿಗೆದ್ದ ವ್ಯಾಪಾರಿಗಳು.
No UPI Payments ಗೂಗಲ್ ಪೇ ಫೋನ್ ಪೇ ಭಾರತ್ ಪೇ ಭೀಮ್ ಪೇ ಗೆ ಬೈ ಎನ್ನುತ್ತಿರುವ ವ್ಯಾಪಾರಿಗಳು ಸರ್ಕಾರದ ಕ್ರಮಕ್ಕೆ ಹೆದರಿದ ಸಣ್ಣಪುಟ್ಟ ವ್ಯಾಪಾರಿಗಳು