ಜಗನ್ನಾಥ ದೇಗುಲದ ಅಡುಗೆ ಕೋಣೆಯನ್ನು ಧ್ವಂಸಗೊಳಿಸಿದ್ದ ವ್ಯಕ್ತಿಯ ಬಂಧನ ; ಉದ್ದೇಶ ಇನ್ನು ತಿಳಿದುಬಂದಿಲ್ಲ!
ಒಡೀಶಾದ(Odissha) 12ನೇ ಶತಮಾನದ ಜಗನ್ನಾಥ(Jaganath Temple) ದೇವಾಲಯದ ಅಡುಗೆ ಕೋಣೆಯನ್ನು ಧ್ವಂಸ ಮಾಡಿದ ಆರೋಪದ ಮೇಲೆ 30 ವರ್ಷದ ಅಪರಿಚಿತ ವ್ಯಕ್ತಿಯನ್ನು ಬಂಧಿಸಲಾಗಿದೆ