Tag: Birth Certificate

ಆಸ್ಪತ್ರೆಯಲ್ಲ ಲಂಚಕೂಪ: ತಾವರೆಕೆರೆಯ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಕಾಸು ಕೊಟ್ರೆ ಮಾತ್ರ ಸೇವೆ.

ಆಸ್ಪತ್ರೆಯಲ್ಲ ಲಂಚಕೂಪ: ತಾವರೆಕೆರೆಯ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಕಾಸು ಕೊಟ್ರೆ ಮಾತ್ರ ಸೇವೆ.

ಮಾಗಡಿ ರಸ್ತೆಯ ತಾವರೆಕೆರೆ (Tavarekere) ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಡೆಯುವ ಕರ್ಮಕಾಂಡ. ಇಲ್ಲಿ ಲಂಚ ಕೊಟ್ರೆ ಮಾತ್ರ ಬರ್ತ್‌ ಸರ್ಟಿಫಿಕೇಟ್‌ ಕೊಡುತ್ತಾರೆ.