Karnataka : ಮತಾಂತರ ನಿಷೇಧ ಕಾಯ್ದೆಯಲ್ಲಿರುವ ಪ್ರಮುಖ ಅಂಶಗಳು ಹೀಗಿವೆ
ರಾಜ್ಯ ಬಿಜೆಪಿ(State BJP) ಸರ್ಕಾರ ನಿನ್ನೆ ರಾಜ್ಯ ವಿಧಾನ ಪರಿಷತ್ನಲ್ಲಿ “ಮತಾಂತರ ನಿಷೇಧ ಕಾಯ್ದೆ”ಯನ್ನು(Conversion Law) ಜಾರಿಗೊಳಿಸಿದೆ.