ಬಿಹಾರದಲ್ಲಿ ನಿಲ್ಲದ ಸರಣಿ ಸೇತುವೆ ಕುಸಿತ:15 ದಿನಗಳಲ್ಲಿ 7ನೇ ಘಟನೆ.
ಬಿಹಾರದಲ್ಲಿ ಸೇತುವೆ ಕುಸಿತದ ಪ್ರಕರಣಗಳು ಸದ್ಯ ನಿಲ್ಲುವ ಹಾಗೆ ಕಾಣುತ್ತಿಲ್ಲ.ಇಂದು ಬೆಳಗ್ಗೆ ಸಿವಾನ್ ಜಿಲ್ಲೆಯ ಗಂಡಕಿ ನದಿಯ ಮೇಲಿನ ಸೇತುವೆಯ ಒಂದು ಭಾಗ ಕುಸಿದಿದೆ.