Tag: BJP MLA

ಬಿಜೆಪಿ ಬಣ ಬಡಿದಾಟಕ್ಕೆ ಹೈ ಕಮಾಂಡ್‌ ಬ್ರೇಕ್, ಶಾಸಕರು, ಇಬ್ಬರು ಮಾಜಿ ಸಚಿವರಿಗೆ ಶೋಕಾಸ್ ನೋಟಿಸ್, ಉತ್ತರ ನೀಡಲು 78 ಗಂಟೆಗಳ ಗಡುವು

ಬಿಜೆಪಿ ಬಣ ಬಡಿದಾಟಕ್ಕೆ ಹೈ ಕಮಾಂಡ್‌ ಬ್ರೇಕ್, ಶಾಸಕರು, ಇಬ್ಬರು ಮಾಜಿ ಸಚಿವರಿಗೆ ಶೋಕಾಸ್ ನೋಟಿಸ್, ಉತ್ತರ ನೀಡಲು 78 ಗಂಟೆಗಳ ಗಡುವು

Notices for BJP ಅಂತೆಯೇ ಎಸ್​​ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ರೆಬೆಲ್ ಶಾಸಕರಾಗಿದ್ದು, ಇವರು ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರು ಉಳಿದಿದ್ದಾರೆ.

ಪ್ರಶಾಂತ್‌ ಮನೆಯೇ ಹಣದ ಖಜಾನೆ ! ಈತ ಕೆಎಎಸ್‌ ಪಾಸ್‌ ಮಾಡಿದ್ದೇ ದೊಡ್ಡ ಮ್ಯಾಜಿಕ್‌ ಗೊತ್ತಾ?

ಪ್ರಶಾಂತ್‌ ಮನೆಯೇ ಹಣದ ಖಜಾನೆ ! ಈತ ಕೆಎಎಸ್‌ ಪಾಸ್‌ ಮಾಡಿದ್ದೇ ದೊಡ್ಡ ಮ್ಯಾಜಿಕ್‌ ಗೊತ್ತಾ?

ಲೋಕಾಯುಕ್ತ ಬಲೆಗೆ ಬಿದ್ದ ಕೆಎಸ್‌ಡಿಎಲ್‌ ಅಧ್ಯಕ್ಷ. ತಂದೆಯ ಆದಾಯ ಕೇವಲ 1.2 ಲಕ್ಷ ರೂ ತೋರಿಸಿ 3ಬಿ ಮೀಸಲಾತಿ ಗಿಟ್ಟಿಸಿಕೊಂಡು ಪ್ರಶಾಂತ್ ಮಾಡಾಳ್

T Raja singh

ಟಿ. ರಾಜಾ ಸಿಂಗ್ ಎಲ್ಲಿ ಕಂಡರೂ ಥಳಿಸಿ ; ಮುಸ್ಲಿಮರಿಗೆ ತೆಲಂಗಾಣ ಕಾಂಗ್ರೆಸ್ ಮುಖಂಡ ಫಿರೊಜ಼್ ಖಾನ್ ಮನವಿ

ಪ್ರವಾದಿ ಮೊಹಮ್ಮದ್ ವಿರುದ್ಧದ ಹೇಳಿಕೆಗಾಗಿ, ಕಾಂಗ್ರೆಸ್ ನಾಯಕ ಫಿರೋಜ್ ಖಾನ್ ಅವರು ರಾಜಾ ಸಿಂಗ್ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಹೈದರಾಬಾದ್‌ನಲ್ಲಿ ನಡೆಯುತ್ತಿದ್ದಂತೆ ಈ ರೀತಿ ಕರೆ ಕೊಟ್ಟಿದ್ದಾರೆ.

Bengaluru

ಟ್ರಾಫಿಕ್ ನಿಯಮ ಉಲ್ಲಂಘಿಸಿ ಪೊಲೀಸರನ್ನು ನಿಂದಿಸಿದ ಮಗಳ ಪರವಾಗಿ ಕ್ಷಮೆಯಾಚಿಸಿದ ಶಾಸಕ ಅರವಿಂದ ಲಿಂಬಾವಳಿ!

ಮಗಳ ಪರವಾಗಿ ಬಿಜೆಪಿ ಶಾಸಕ(BJP MLA) ಅರವಿಂದ್ ಲಿಂಬಾವಳಿ(Aravind Limbavali) ಮಾಧ್ಯಮಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಕ್ಷಮೆಯಾಚಿಸಿದ್ದಾರೆ.