ಬೃಹದೀಶ್ವರ ದೇಗುಲ ನಿರ್ಮಿಸಿದ ರಾಜ ರಾಜ ಚೋಳ “ಹಿಂದೂ ಅಲ್ಲ” ಎಂಬ ಚರ್ಚೆಗೆ ಮೂರ್ಖರು ನಾಂದಿ ಹಾಡಿದ್ದಾರೆ : ಬಿ.ಎಲ್ ಸಂತೋಷ
ರಾಜ ರಾಜ ಚೋಳನು ದ್ರಾವಿಡ ರಾಜನಾಗಿದ್ದು ಹೇಗೆ? ಈ ದ್ರಾವಿಡ ಸಮಸ್ಯೆಯು ಸ್ವಾರ್ಥ ರಾಜಕೀಯ ಕಾರಣಗಳಿಗಾಗಿ ರಾಜಕೀಯ ವಿಷಯವಾಗಿದೆ ಎಂದು ಟೀಕಿಸಿದರು. ಚೋಳರ ಕಾಲದಲ್ಲಿ ಹಿಂದೂ ಎಂಬ ...