ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಧಮಾಕಾ: ಪ್ರೇಕ್ಷಕ ಪ್ರಭುವಿನ ಮನಗೆದ್ದ ‘ಸು ಫ್ರಮ್ ಸೋ’ ಸಿನಿಮಾ
movie Su from So won the hearts of the audience ಈ ಹಾರರ್ ಕಾಮಿಡಿ ಸಿನಿಮಾವೆಂಬ ಹಳೆಯದಾದ ಫಾರ್ಮುಲಾ ಹೊಸ ತಾಜಾ ಲುಕ್‌ನಲ್ಲಿ ಪ್ರೇಕ್ಷಕರನ್ನು ...
movie Su from So won the hearts of the audience ಈ ಹಾರರ್ ಕಾಮಿಡಿ ಸಿನಿಮಾವೆಂಬ ಹಳೆಯದಾದ ಫಾರ್ಮುಲಾ ಹೊಸ ತಾಜಾ ಲುಕ್‌ನಲ್ಲಿ ಪ್ರೇಕ್ಷಕರನ್ನು ...
2022 ರಲ್ಲಿ ವಿವಾದಗಳ ಮಧ್ಯೆ ಬಿಡುಗಡೆಗೊಂಡ ಗಂಗೂಬಾಯಿ ಕಠಿಯಾವಾಡಿ ಚಿತ್ರದಲ್ಲಿ ನಟಿ ಆಲಿಯಾ ಭಟ್(Alia Bhatt) ತಮ್ಮ ನಟನೆಗೆ ಅತ್ಯುತ್ತಮ ನಟಿ ಸೇರಿದಂತೆ ಎಂಟು ಪ್ರಶಸ್ತಿಗಳನ್ನು ಪಡೆದುಕೊಂಡರು.
ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ನಮ್ಮ ಪಂಬದ, ನಲಿಕೆ, ಪರವ ಅರೆ-ಅಲೆಮಾರಿಗಳು ಆಚರಿಸುವ ಭೂತ ಕೊಲವನ್ನು ಉತ್ತಮವಾಗಿ ತೋರಿಸಿದ್ದಾರೆ.
ಈ ಸಿನಿಮಾದ ಭರ್ಜರಿ ಗೆಲುವಿನಿಂದಾಗಿಯೇ ಅಭಿಮಾನಿ ಬಳಗ ಇವರನ್ನು ‘ನೆನಪಿರಲಿ ಪ್ರೇಮ್’ ಎಂಬ ಹೆಸರಿನಿಂದ ಕರೆಯುವುದಕ್ಕೆ ಶುರು ಮಾಡಿತು.