ಮೂಳೆಗಳು ಗಟ್ಟಿಯಾಗಿರಬೇಕಾ? ಹಾಗಾದ್ರೆ, ತಪ್ಪದೆ ಈ ಹಣ್ಣುಗಳನ್ನು ದಿನ ನಿತ್ಯದ ಆಹಾರ ಪದ್ದತಿಯಲ್ಲಿ ಬಳಸಿ
ಕುಟುಂಬದ ಇತಿಹಾಸ ಅಥವಾ ನಿಮ್ಮ ಜೀವನಶೈಲಿ ಸೇರಿದಂತೆ ವಿವಿಧ ಅಂಶಗಳು ಮೂಳೆಗಳ ಮತ್ತು ಕೀಲುಗಳ ಆರೋಗ್ಯ ಎಷ್ಟು ಎಂಬುದನ್ನು ನಿರ್ಧರಿಸುತ್ತದೆ.
ಕುಟುಂಬದ ಇತಿಹಾಸ ಅಥವಾ ನಿಮ್ಮ ಜೀವನಶೈಲಿ ಸೇರಿದಂತೆ ವಿವಿಧ ಅಂಶಗಳು ಮೂಳೆಗಳ ಮತ್ತು ಕೀಲುಗಳ ಆರೋಗ್ಯ ಎಷ್ಟು ಎಂಬುದನ್ನು ನಿರ್ಧರಿಸುತ್ತದೆ.
ಕಿಫೋಸಿಸ್ ಅಥವಾ ದುರ್ಬಲವಾದ ಮೂಳೆಗಳಾಗಿ ಬದಲಾವಣೆಗೊಂಡು ಮುರಿತ ಉಂಟಾಗುತ್ತದೆ. ಅಲ್ಲದೇ ಸಂಧಿಗಳು ದುರ್ಬಲಗೊಳ್ಳುತ್ತವೆ ಮತ್ತು ಸಂಧಿವಾತದಂತಹ ಸಮಸ್ಯೆಗಳು ಎದುರಾಗುತ್ತವೆ.