ಸೊಲ್ಲಾಪುರ, ಅಕ್ಕಲಕೋಟೆ ಕರ್ನಾಟಕಕ್ಕೆ ಸೇರಬೇಕೆನ್ನುವುದು ನಮ್ಮ ಆಗ್ರಹ : ಸಿಎಂ ಬೊಮ್ಮಾಯಿ
ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಗಳಿಗೆ ಅನುದಾನ ನೀಡಲಾಗುವುದು. ಆದರೆ ರಾಜ್ಯದ ಗಡಿ ವಿಚಾರದಲ್ಲೂ ಕಾಂಗ್ರೆಸ್(Congress) ರಾಜಕಾರಣ ಮಾಡುವ ಮೂಲಕ ಸಣ್ಣತನ ತೋರಿದೆ.