28 ವರ್ಷಗಳಲ್ಲಿ 1000 ಚಿತ್ರಗಳನ್ನು ಪೂರೈಸಿದ ಏಕೈಕ ನಟ ಬ್ರಹ್ಮಾನಂದಂ ; ಗಿನ್ನಿಸ್ ಬುಕ್ ಸೇರಿದ ನಟ
‘ಬ್ರಹ್ಮಾನಂದಂ’ ಅವರು ಕನ್ನಡದಲ್ಲಿ ಪುನೀತ್ ರಾಜಕುಮಾರ್(Puneeth Rajkumar) ಅಭಿನಯದ ‘ನಿನ್ನಿಂದಲೇ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.