ಪ್ರಬುದ್ಧ ಅನುಮಾನಾಸ್ಪದ ಸಾವಿನ ಪ್ರಕರಣ: ‘ಅಮ್ಮಾ ಕ್ಷಮಿಸಿ ’ ಎಂದು ಬರೆದಿಟ್ಟ ಡೆತ್ನೋಟ್ ಪತ್ತೆ.
ಈ ಅನುಮಾನಾಸ್ಪದ ಸಾವಿನ ಕುರಿತು ಸುಬ್ರಹ್ಮಣ್ಯಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಬುದ್ದ ಮೊಬೈಲ್ ಅನ್ನು ಸೀಜ್ ಮಾಡಿದ್ದಾರೆ