Tag: branded

ಸರಕಾರಿ ಆಸ್ಪತ್ರೆ ವೈದ್ಯರಿಗೆ ಕೇಂದ್ರದ ಎಚ್ಚರಿಕೆ : ಜೆನೆರಿಕ್ ಔಷಧಿ ಬರೆಯಿರಿ ಇಲ್ಲವೇ ಕ್ರಮವನ್ನು ಎದುರಿಸಿ

ಸರಕಾರಿ ಆಸ್ಪತ್ರೆ ವೈದ್ಯರಿಗೆ ಕೇಂದ್ರದ ಎಚ್ಚರಿಕೆ : ಜೆನೆರಿಕ್ ಔಷಧಿ ಬರೆಯಿರಿ ಇಲ್ಲವೇ ಕ್ರಮವನ್ನು ಎದುರಿಸಿ

ಆಸ್ಪತ್ರೆಗಳು, ಪಾಲಿಕ್ಲಿನಿಕ್‌ಗಳ ವೈದ್ಯರಿಗೆ ಜೆನೆರಿಕ್ ಔಷಧಿಗಳನ್ನು ಶಿಫಾರಸು ಮಾಡುವ ನಿಯಮಗಳನ್ನು ಪಾಲಿಸುವಂತೆ ಕೇಂದ್ರವು ಎಚ್ಚರಿಕೆ ನೀಡಿದೆ.