Tag: bravo

IPL

35 ಕ್ಕೂ ಅಧಿಕ ವಯಸ್ಸಿನ ಕ್ರಿಕೆಟಿಗರಿಗೆ IPLನಲ್ಲಿ ಸಿಗುತ್ತಾ ಚಾನ್ಸ್?

15ನೇ ಚುಟುಕು ಕ್ರಿಕೆಟ್ ಐಪಿಎಲ್ಗೆ ಇನ್ನೇನು ಕೆಲವೇ ದಿನಗಳಲ್ಲಿ ಚಾಲನೆ ದೊರೆಯಲಿದ್ದು, ಇದಕ್ಕಾಗಿ ಕಿರಿಯರ ಜೊತೆ ಹಿರಿಯ ಆಟಗಾರರು ಕೂಡ ಪೈಪೋಟಿ ನಡೆಸುತ್ತಿದ್ದಾರೆ.