Tag: Britian

ಶೃಂಗಸಭೆಗೆ ಕ್ಷಣಗಣನೆ : ‘ಭಾರತ ಮಂಟಪ’ದಲ್ಲಿ G20 ನಾಯಕರ ಶೃಂಗಸಭೆಯ ಸಿದ್ಧತೆ ವಿವರ

ಶೃಂಗಸಭೆಗೆ ಕ್ಷಣಗಣನೆ : ‘ಭಾರತ ಮಂಟಪ’ದಲ್ಲಿ G20 ನಾಯಕರ ಶೃಂಗಸಭೆಯ ಸಿದ್ಧತೆ ವಿವರ

ನವ ದೆಹಲಿಯಲ್ಲಿ ಜಾಗತಿಕ ನಾಯಕರ ಉಪಸ್ಥಿತಿಯೊಂದಿಗೆ ಇಂದು 18 ನೇ G20 ಶೃಂಗಸಭೆಯನ್ನು ಆಯೋಜಿಸಲು ರಾಷ್ಟ್ರೀಯ ರಾಜಧಾನಿ ಸಿದ್ಧವಾಗಿದೆ.

ಚಂದ್ರಯಾನ-3 ಯಶಸ್ಸಿಗೆ ಹೊಟ್ಟೆಕಿಚ್ಚು : ನಮ್ಮ 2.3 ಬಿಲಿಯನ್ ಪೌಂಡ್ ಹಿಂತಿರುಗಿಸಿ ಎಂದ ಬ್ರಿಟನ್ ಪತ್ರಕರ್ತ, ಎಲ್ಲೆಡೆ ಆಕ್ರೋಶ

ಚಂದ್ರಯಾನ-3 ಯಶಸ್ಸಿಗೆ ಹೊಟ್ಟೆಕಿಚ್ಚು : ನಮ್ಮ 2.3 ಬಿಲಿಯನ್ ಪೌಂಡ್ ಹಿಂತಿರುಗಿಸಿ ಎಂದ ಬ್ರಿಟನ್ ಪತ್ರಕರ್ತ, ಎಲ್ಲೆಡೆ ಆಕ್ರೋಶ

ಪ್ಯಾಟ್ರಿಕ್ ಕ್ರಿಸ್ಟಿಸ್ ಭಾರತದ ಯಶಸ್ವಿ ಚಂದ್ರಯಾನಕ್ಕೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಆಡಿದ ಮಾತುಗಳು ಇದೀಗ ಎಲ್ಲೆಡೆ ಭಾರೀ ಆಕ್ರೋಶಕ್ಕೆ ಕಾರಣವಾಗಿವೆ.

ಭಾರತದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೇಲಿನ ದಾಳಿಯ ಬಗ್ಗೆ ಮೋದಿಗೆ ಬಿಡೆನ್‌ ಉಪನ್ಯಾಸ ನೀಡುವುದಿಲ್ಲ: ವೈಟ್ ಹೌಸ್

ಭಾರತದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೇಲಿನ ದಾಳಿಯ ಬಗ್ಗೆ ಮೋದಿಗೆ ಬಿಡೆನ್‌ ಉಪನ್ಯಾಸ ನೀಡುವುದಿಲ್ಲ: ವೈಟ್ ಹೌಸ್

ಭಾರತದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೇಲಿನ ದಾಳಿಯ ಬಗ್ಗೆ ಅಮೇರಿಕಾದ ಕಾಳಜಿಯನ್ನು ವಿವರಿಸಿ ಎಂದು ಒತ್ತಾಯಿಸಿದ್ದಾರೆ.

ಸುಡಾನ್‌ನಲ್ಲಿ ಹಿಂಸಾಚಾರ ; 1800 ಜನರಿಗೆ ಗಾಯ, 200 ಮಂದಿ ಸಾವು ; ಭಾರತೀಯರ ರಕ್ಷಣೆ ಸೌದಿ, ಬ್ರಿಟನ್‌ ಮೊರೆ

ಸುಡಾನ್‌ನಲ್ಲಿ ಹಿಂಸಾಚಾರ ; 1800 ಜನರಿಗೆ ಗಾಯ, 200 ಮಂದಿ ಸಾವು ; ಭಾರತೀಯರ ರಕ್ಷಣೆ ಸೌದಿ, ಬ್ರಿಟನ್‌ ಮೊರೆ

ಸುಡಾನ್‌ನಲ್ಲಿ ದಿನೇ ದಿನೇ ಹಿಂಸಾಚಾರ ಹೆಚ್ಚುತ್ತಿದೆ. ಇಲ್ಲಿ ಸಿಲುಕಿಕೊಂಡಿರುವ ಭಾರತೀಯ ಪ್ರಜೆಗಳ ಸುರಕ್ಷತೆಯ ಬಗ್ಗೆ ಭಾರತ ಸರ್ಕಾರವು ಸಮಾಲೋಚನೆ ನಡೆಸುತ್ತಿದೆ.

Britian

ಮತದಾನ ಮುಕ್ತಾಯ ; ಇಂಗ್ಲೆಂಡ್‌ ಪ್ರಧಾನಿಯಾಗ್ತಾರಾ ರಿಷಿ ಸುನಕ್?

ಈ ನಿಟ್ಟಿನಲ್ಲಿ ಪ್ರಧಾನಿ ಹುದ್ದೆಯ ರೇಸ್ನಲ್ಲಿ  ಪ್ರಬಲ ಅಭ್ಯರ್ಥಿಯಾಗಿರುವ ಭಾರತದ ಮೂಲದ ರಿಷಿ ಸುನಕ್‌(Rishi Sunak) ಭವಿಷ್ಯ ಏನಾಗಲಿದೆ ಎಂಬುದರ ವಿಶ್ಲೇಷಣೆ ಇಲ್ಲಿದೆ.

Madone cycle

ವಿಶ್ವದ ಅತ್ಯಂತ ದುಬಾರಿ ಸೈಕಲ್ ಇದು ; 3.8 ಕೋಟಿ ಬೆಲೆಬಾಳುವ ಈ ಸೈಕಲ್ ನ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ!

ಸೈಕಲ್(Cycle) ಓಡಿಸದವರು ಯಾರಾದರೂ ಇದ್ದಾರಾ? ಹಿಂದಿನ ತಲೆಮಾರಿನಿಂದ ಹಿಡಿದು ಈಗಿನ ಮಕ್ಕಳವರೆಗೂ ಎಲ್ಲರೂ ಸೈಕಲ್ ಪ್ರಿಯರೇ. ಈಗೀಗ ಪ್ರತಿದಿನ ಸೈಕಲ್ ಬಳಸುವವರು ಬಹಳ ವಿರಳ.