“ಕಿವಿ ಮೇಲೆ ಹೂ” ರಾಜ್ಯ ಬಜೆಟ್ ಕುರಿತು ಕಾಂಗ್ರೇಸ್ ಪ್ರತಿಕ್ರಿಯೆ
ಬಜೆಟ್ ಅನ್ನು “ಕಿವಿ ಮೇಲೆ ಹೂ” ಎಂಬ ಹ್ಯಾಷ್ ಟ್ಯಾಗ್(Hash tag) ಬಳಸಿ ಕಾಂಗ್ರೆಸ್ ಟೀಕಿಸಿದೆ.
ಬಜೆಟ್ ಅನ್ನು “ಕಿವಿ ಮೇಲೆ ಹೂ” ಎಂಬ ಹ್ಯಾಷ್ ಟ್ಯಾಗ್(Hash tag) ಬಳಸಿ ಕಾಂಗ್ರೆಸ್ ಟೀಕಿಸಿದೆ.
ರಾಜ್ಯ ಬಿಜೆಪಿ(State BJP) ಸರ್ಕಾರ ತನ್ನ ಆಡಳಿತಾವಧಿಯ ಕೊನೆಯ ಬಜೆಟ್‌ನಲ್ಲಿ ಮಹಿಳೆಯರಿಗೆ ಭರ್ಜರಿ ಕೊಡುಗೆಗಳನ್ನು ನೀಡಿದೆ.
ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷದ ವರೆಗೆ ಸಾಲ
ಕೋವಿಡ್ ವೈರಸ್(Covid 19) ನಿಂದ ಜರ್ಜರಿತರಾದ ರೈತರಿಗೆ ಮತ್ತು ನಿರುದ್ಯೋಗಿಗಳಿಗೆ ಯಾವುದೇ ಪರಿಹಾರವನ್ನು ಇಲ್ಲಿಯವರೆಗೂ ಇವರಿಂದ ನೀಡಲು ಸಾಧ್ಯವಾಗಿಲ್ಲ.
ಭವಿಷ್ಯವಲ್ಲದ ಮತ್ತು ಅವಕಾಶವಾದಿ ಬಜೆಟ್ ಮತ್ತು 2024ರ ರಾಷ್ಟ್ರೀಯ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶಕ್ಕಾಗಿ ಇದನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಕೂಡಾ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಆರೋಪಿಸಿದ್ದಾರೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್(Budget) ಮಂಡಿಸಿದ್ದು,
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಫೆಬ್ರವರಿ 1 ರಂದು 2023-24 ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ.